Advertisements

ಕನ್ನಡ ಹೋರಾಟಗಾರರು ಬೇಕಾಗಿದ್ದಾರೆ – ಆಯೋಗ್ಯನ ಸಕ್ಸಸ್ ನಂತರವೂ ಪ್ರತಿಭಟನೆಯ ಹಾದಿ ಹಿಡಿದ ಸತೀಶ

ಇವತ್ತು ಆಯೋಗ್ಯ ಫಿಲ್ಮಂ ಹಿಟ್ ಆಗಿದೆ. ಆದರೂ ಮತ್ತಷ್ಟು ಕನ್ನಡಿಗರಿಗೆ ತಲುಪಿಸಲು ನೀನಾಸಂ ಸತೀಶ್ ಆಂಧ್ರ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಅಲ್ಲಿ ತೆಲುಗು ಚಿತ್ರವನ್ನು ಹೊರತುಪಡಿಸಿ ಮತ್ಯಾವ ಭಾಷೆಯ ಚಿತ್ರಗಳನ್ನು ಬೇಕಾಬಿಟ್ಟಿ ಬಿಡುಗಡೆ ಮಾಡುವ ಹಾಗಿಲ್ಲ ಅನ್ನುವ ಕಟು ಸತ್ಯ ಅವರಿಗೆ ಅರಿವಾಗಿದೆ.

ಕರ್ನಾಟಕದಲ್ಲಿ ಹಾಗಿಲ್ಲ, ಕನ್ನಡವನ್ನು ಬೇಕಾಬಿಟ್ಟಿ ಬಿಡುಗಡೆ ಮಾಡುವ ಹಾಗಿಲ್ಲ. ಪರಭಾಷಾ ಚಿತ್ರಗಳಿಗೆ ಕನ್ನಡದ ನೆಲದಲ್ಲಿರುವ ಮಲ್ಟಿ ಫ್ಲೆಕ್ಸ್ ಗಳು ಅರಶಿನ ಕುಂಕುಮ ಕೊಟ್ಟು ಹಾರ ಹಾಕಿ ಸ್ವಾಗತಿಸುತ್ತದೆ.

ಇದಕ್ಕೆ ತಡೆ ಹಾಕಬೇಕಾಗಿರುವ ವಾಣಿಜ್ಯ ಚಿತ್ರ ಮಂಡಳಿ ಸೈಲೆಂಟ್ ಆಗಿದೆ. ದನಿ ಎತ್ತಬೇಕಾಗಿರುವ ಕನ್ನಡ ಹೋರಾಟಗಾರರು ಎಲ್ಲಿದ್ದಾರೆ ಎಂದು ಹುಡುಕಬೇಕಾಗಿದೆ.

ಇನ್ನು ತನಗಾಗಿರುವ ಅನ್ಯಾಯದ ವಿರುದ್ಧ ನೀನಾಸಂ ಸತೀಶ್ ಸಿಡಿದೆದ್ದಿದ್ದಾರೆ. ಫೇಸ್ ಬುಕ್ ನಲ್ಲಿ ಈ ಸಂಬಂಧ ಬರೆದುಕೊಂಡಿದ್ದಾರೆ.

Ninna-FB

Advertisements

Leave a Reply

%d bloggers like this: