Advertisements

ಸಂಕಷ್ಟದಲ್ಲಿರುವ ಕೊಡಗಿನ ಸಹಾಯಕ್ಕೆ ಧಾವಿಸದ ರಶ್ಮಿಕಾ ವಿರುದ್ದ ಕಿಡಿ

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕೊಡಗು ಸಂಕಷ್ಟದಲ್ಲಿದ್ದರೂ ಗೀತಾ ಗೋವಿಂದಂ ಚಿತ್ರದ ಪ್ರಮೋಷನ್ ನಲ್ಲಿ ಅವರು ಬ್ಯುಸಿಯಾಗಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

ಮಾತ್ರವಲ್ಲದೆ ಕಾಟಾಚಾರಕ್ಕೆ ಅನ್ನುವಂತೆ instagram  ನಲ್ಲಿ ಸ್ಟೇಟಸ್ ಹಾಕಿರುವುದು ಉರಿವ ತುಪ್ಪಕ್ಕೆ ಬೆಂಕಿ ಹಾಕಿದಂತಾಗಿದೆ. ತಾನೇನೂ ಮಾಡಿದ್ದೇನೆ ಅನ್ನುವುದನ್ನು ಹೇಳದೆ ನೀವೆಲ್ಲರೂ ಸಹಾಯ ಮಾಡಿ ಅನ್ನುವುದು ಯಾವ ನ್ಯಾಯ.

ಸೆಲೆಬ್ರೆಟಿಗಳಾದರೆ ಸಾಲದು.. ಸೆಲೆಬ್ರೆಟಿಗಳು ಹೇಗಿರಬೇಕು ಅನ್ನುವುದು ಆಕೆ ಕಲಿಯುವುದು ಸಾಕಷ್ಟಿದೆ.

Advertisements

Leave a Reply

%d bloggers like this: