Peruser!!! It is a trendy supermarket: read articles on day to day basis in English & Kannada. Read,Share & Care
ತೆಲುಗಿಗೆ ಹಾರಿ ಹೋದ ಕಿರಿಕ್ ಪಾರ್ಟಿ ಹುಡುಗಿ ತೆರೆಯ ಮೇಲಿಗಿಂತ ಸಾಮಾಜಿಕ ಜಾಲತಾಣಗಳಲ್ಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಅದರಲ್ಲೂ ವಿಜಯ್ ದೇವರಕೊಂಡ ಅಭಿನಯದ ಗೀತ ಗೋವಿಂದಂ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸುವ ಮೂಲಕ ರಶ್ಮಿಕಾ ಗಾಸಿಪ್ ಗಳ ರಾಣಿಯಾಗಿ ಹೋಗಿದ್ದಾರೆ.
ಕಿಸ್ಸಿಂಗ್ ವಿಡಿಯೋ ಲೀಕ್…… ಗೀತಾ ಗೋವಿಂದಂ ನಲ್ಲಿ ರಶ್ಮಿಕಾ ಲಿಪ್ ಲಾಕ್ ..?
ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಬಿರುಕಂತೆ, ಅವರಿಬ್ಬರು ಮದುವೆಯಾಗಲ್ವಂತೆ ಹೀಗೆ ಅಂತೆ ಕಂತೆಗಳು. ಈ ಎಲ್ಲಾ ವಿಷಯಗಳನ್ನು ಅವರು ತಳ್ಳಿ ಹಾಕಿ ಸಾಕಷ್ಟು ದಿನಗಳೇ ಕಳೆದಿದೆ.
ಮುರಿದು ಬಿತ್ತಾ ರಶ್ಮಿಕಾ – ರಕ್ಷಿತ್ ಶೆಟ್ಟಿ ಎಂಗೇಜ್ಮೆಂಟ್…..
ಇದೀಗ ಈ ಸಂಬಂಧ ಕನ್ನಡ ಪ್ರಭ ವೆಬ್ ಸೈಟ್ ವರದಿಯೊಂದನ್ನು ಪ್ರಕಟಿಸಿದೆ.
ಅದರಲ್ಲಿ “ ರಶ್ಮಿಕಾ ಮಂದಣ್ಣ ಅವರು, ನಾವು ಬೇರೆ ಬೇರೆಯಾಗುತ್ತಿದ್ದೇವೆ ಎಂಬ ವದಂತಿ ಕೇಳಿದ್ದ ರಕ್ಷಿತ್ ಗೆ ನಗು ತಡೆಯಲು ಆಗಲಿಲ್ಲ. ನಿಶ್ಚಿತಾರ್ಥಕ್ಕೂ ಮುಂಚೆ ನಮಗೆ ಜೊತೆಯಾಗಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ಡೇಟಿಂಗ್ ಕೂಡ ಮಾಡಿರಲಿಲ್ಲ. ನಿಶ್ಚಿತಾರ್ಥದ ನಂತರ ನಾವು ಪ್ರೀತಿಯನ್ನು ತುಂಬಾ ಆನಂದಿಸುತ್ತಿದ್ದೇವೆ. ನಾವು ಮದುವೆ ಆಗೋದು ಪಕ್ಕಾ. ಆದರೆ ಅದು ಯಾವಾಗ ನಡೆಯುತ್ತೆ ಎಂಬುದು ಗೊತ್ತಿಲ್ಲ” ಎಂದಿದೆ.
ಆದರೆ ರಶ್ಮಿಕಾ ಮತ್ತು ರಕ್ಷಿತ್ ಸ್ಪಷ್ಟಮೆ ಕೊಟ್ಟು ಸಾಕಷ್ಟು ದಿನಗಳೇ ಕಳೆದಿದೆ. ಮತ್ಯಾಕೆ ಕನ್ನಡ ಪ್ರಭ ಈಗ ಈ ಸುದ್ದಿಯನ್ನು ಹಾಕಿತೋ ಗೊತ್ತಿಲ್ಲ. ಹೋಗ್ಲಿ ಅವರು ಎಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ ಅನ್ನುವುದನ್ನು ತಿಳಿಸಿಲ್ಲ.
ರಶ್ಮಿಕಾ V/S ಅಭಿಮಾನಿಗಳು – ಅತೀಯಾದ ರೋಮಾನ್ಸ್ ಅಪಾಯಕಾರಿ
Pingback: ರಕ್ಷಿತ್ –ರಶ್ಮಿಕಾ ಬ್ರೇಕ್ ಅಪ್ – ಮುರಿದು ಬಿತ್ತು ಕಿರಿಕ್ ಪಾರ್ಟಿ ಜೋಡಿಯ ನಿಶ್ಚಿತಾರ್ಥ – torrentspree