Advertisements

ಗರ್ಭಿಣಿ ರಾಧಿಕಾ ಫೋಟೋ ವೈರಲ್

ಪ್ರೆಗ್ನೆಂಟ್​ ಆದ ಬಳಿಕ ಇದೇ ಮೊದಲ ಬಾರಿ ರಾಧಿಕಾ ತಮ್ಮ ಉಬ್ಬಿದ ಹೊಟ್ಟೆಯೊಂದಿಗೆ ಸಾಮಾಜಿಕ ಜಾಲ ತಾಣದಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಹೇಗಿದ್ದಾರೆ ಗರ್ಭಿಣಿ ರಾಧಿಕಾ ಎಂದು ನೋಡಲು ಕಾಯುತ್ತಿದ್ದ ಅಭಿಮಾನಿಗಳ ಸಂತಸ ಹೆಚ್ಚಿಸುವಂತೆ ಮಾಡಿದೆ ಈ ಫೋಟೋ.

ತಾಯಿಯಾಗುವ ಖುಷಿಯಲ್ಲಿರುವ ರಾಧಿಕಾ ತಮ್ಮ ಈ ಪೋಸ್ಟ್​ನಲ್ಲಿ ‘ಬೇಬಿ ಬಂಪ್’ ಬಗ್ಗೆಯೂ ಬರೆದುಕೊಂಡಿದ್ದಾರೆ. ಫೋಟೋ ಶೇರ್​ ಆಗುತ್ತಿದ್ದಂತೆ ಶುಭಾಶಯಗಳ ಸುರಿಮಳೆ ಹರಿದು ಬರುತ್ತಿದೆ. ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಿ, ಸೇರಿದಂತೆ ಅನೇಕ ಕಾಳಜಿಯ ಮನವಿಗಳೂ ಬರುತ್ತಿದೆ.

 

Advertisements

One Comment on “ಗರ್ಭಿಣಿ ರಾಧಿಕಾ ಫೋಟೋ ವೈರಲ್

  1. Pingback: ವಂಚಕರಿದ್ದಾರೆ – ಯಶೋಮಾರ್ಗ ಹೆಸರಲ್ಲಿ ದುಡ್ಡು ಕೇಳಿದ್ರೆ ಕೊಡ್ಲೇಬೇಡಿ….

Leave a Reply

%d bloggers like this: